tag:blogger.com,1999:blog-5949622780290194792024-03-13T18:24:31.562+05:30ಒಂದಾನೊಂದು ಕಾಲದಲ್ಲಿ.....ಅನಂತhttp://www.blogger.com/profile/15776940435838376085noreply@blogger.comBlogger35125tag:blogger.com,1999:blog-594962278029019479.post-63137069265833544552020-11-19T23:49:00.000+05:302020-11-19T23:53:08.164+05:30ಎತ್ತರ (ಕತೆ) ರಾಜೇಶ ಬೆಳಿಗ್ಗೇನೆ ಫೋನ್ ಮಾಡಿ 'ಲೇ, ನಿಮ್ಮ ಸುಕುಮಾರ್ ಮೇಲೆ ಹೋದರಂತೆ?' ಅಂತ ಹೇಳಿ ಹೌದೋ ಅಲ್ಲವೋ ಅನ್ನುವಷ್ಟು ಸಣ್ಣದಾಗಿ ನಕ್ಕಿದ್ದ. ಮೇಲಕ್ಕೆ ಅನ್ನುವುದನ್ನು ಅವನು ಸ್ವಲ್ಪ ಜಾಸ್ತೀನೇ ಎಳೆದು ವ್ಯಂಗವಾಗಿ ಹೇಳಿದ್ದು ನನಗೇನು ಅಷ್ಟು ಇಷ್ಟ ಆಗಲಿಲ್ಲ. ಸಾವು ಅನ್ನುವುದು ಕೇವಲ ವ್ಯಕ್ತಿಯ ದೈಹಿಕ ಅಂತ್ಯ ಅಲ್ಲ, ಅದು ಅವನ ಬಗ್ಗೆ ಇರಬಹುದಾದ ಭಿನ್ನಾಭಿಪ್ರಾಯಗಳ, ವೈಮನಸ್ಯಗಳ ಅಂತ್ಯ ಕೂಡ. ಅವೆಲ್ಲಾ ಅನಂತhttp://www.blogger.com/profile/15776940435838376085noreply@blogger.com6tag:blogger.com,1999:blog-594962278029019479.post-66029214460502604482020-09-27T20:04:00.000+05:302020-09-27T20:04:13.033+05:30ಗಾಲಿಇದು ಬಹುಶಃ ನಿಮ್ಮ ಅನುಭವಕ್ಕೆ ಬಂದಿರಲಿಕ್ಕಿಲ್ಲ.ಯಾಕೆಂದರೆ ಅನುಭವಿಸುವಂತದ್ದು ಅಲ್ಲವಿದು, ಊಹಿಸಬಹುದಷ್ಟೇ.ಓಡುತ್ತಿರುವ ಸೈಕಲ್ಲಿನ ಮೇಲೆ ಕುಳಿತಿರಬಹುದು ನೀವು.ಆದರೆ ತಿರಗುತ್ತಿರುವ ಅದರ ಗಾಲಿಯ ಮೇಲೆ? ಇಲ್ಲ ತಾನೇ?ನೀವು ಕೂಡಬಹುದಾದಷ್ಟು ದೊಡ್ಡದಾದ, ಅದು ತಿರುಗಿದರೂ ನೀವು ಜಾರಿ ಬೀಳದಂತಹ ಗಾಲಿಯನ್ನೇ ಕಲ್ಪಿಸಿಕೊಳ್ಳಿ. ಅಷ್ಟಕ್ಕೂ ಕಲ್ಪನೆಗೇನು ಬರ?ಗಾಲಿಯ ಮೇಲ್ತುದಿಯಲ್ಲಿದ್ದಾಗ ಕಾಣುವುದು ಆ ಸುಂದರ ಪರಿಸರ, ಚಂದನೆಯ ಹಾದಿ, ಅದೋ ದೂರದಲ್ಲಿ ಆ ನಿಮ್ಮ ನೆಚ್ಚಿನ ಜಾಗ.ನೋಡ ನೋಡುತ್ತಿದ್ದಂತೆ ಅನಂತhttp://www.blogger.com/profile/15776940435838376085noreply@blogger.com0tag:blogger.com,1999:blog-594962278029019479.post-47361720679702560482019-05-21T11:36:00.001+05:302019-05-21T11:36:59.879+05:30ಬೆಂಗಳೂರು-ಮಳೆಮಳೆ ಬರದೆ ಬೆಳೆಯಿಲ್ಲದ ರೈತರು
ಕಂಗೆಟ್ಟು ಕೃಷಿಯ ಬಿಟ್ಟರು.
ದಿಕ್ಕೆಟ್ಟು ಕೆಲ&#ಅನಂತhttp://www.blogger.com/profile/15776940435838376085noreply@blogger.com0tag:blogger.com,1999:blog-594962278029019479.post-71938279971741318312019-01-25T22:30:00.001+05:302019-03-02T23:03:57.948+05:30ಮೂಲ..ಅದು ಸ್ವರ್ಗದ ನ್ಯಾಯ ಸಭೆ. ಅದೆಷ್ಟೋ ವರ್ಷಗಳು ಕಾದ ನಂತರ ಇವತ್ತು  ಆ ಗುಬ್ಬಿಯ ಅ&#ಅನಂತhttp://www.blogger.com/profile/15776940435838376085noreply@blogger.com0tag:blogger.com,1999:blog-594962278029019479.post-62393141120780809732019-01-12T23:08:00.001+05:302019-01-12T23:09:13.925+05:30ಅಪೂರ್ವ ಗೆಳೆತನಊಹೂಂ..
ಎಷ್ಟು ಕೂಗಿದ್ರೂ ತಿರುಗಿ‌ನೋಡಲಿಲ್ಲ ಅವನು.
ನನ್ನ ದಾಟಿಕೊಂಡು ಹೋಗುವಾ&#ಅನಂತhttp://www.blogger.com/profile/15776940435838376085noreply@blogger.com0tag:blogger.com,1999:blog-594962278029019479.post-30216470592225918072018-09-21T10:52:00.001+05:302019-02-13T23:12:39.794+05:30ತಿರುಗಾಟ...ಅಷ್ಟಕ್ಕೂ‌ ನಾವೇಕೆ ತಿರುಗಾಡುತ್ತೇವೆ?
ನೋಡದ ಊರುಗಳಲ್ಲಿ,
ಗೊತ್ತಿರದ ಮುಖಗಳ &#ಅನಂತhttp://www.blogger.com/profile/15776940435838376085noreply@blogger.com0tag:blogger.com,1999:blog-594962278029019479.post-75226501020124421922018-04-15T09:04:00.000+05:302018-04-16T10:09:48.677+05:30ಲಿಂಗ ಬದಲಾವಣೆಯ ಸಮಯ..
ಅದೇ ಕೊನೆಯ ಬಾರಿಗೆ ಎಂಬಂತೆ ಹೊರಟಿತು ಅವನ ಕೊರಳಿಂದ ಒರಲು.
ಕಾಫಿ ಎಂದೆನುತ ಎತ್ತಿದ್ದ ಕೈ, ತರುವುದರೊಳಗಾಗಲೇ ಬಿದ್ದಿತ್ತು ಜೋಲಾಡುತ.
ಕೈ ಜಾರಿದ ಲೋಟದ ಪರಿವಿಲ್ಲದೇ ಎದೆಬಡಿಯುತ್ತಾ ಅಳತೊಡಗಿದಳು ಜೋರಾಗಿ.
ಗುಂಪುಗಟ್ಟಿದರು ಮನೆಮಂದಿಯೆಲ್ಲ. ಅವನ ಕೈ ಹಿಡಿದೊಬ್ಬ ಹೇಳಿದ, ಹೋಗಿದೆ ಪ್ರಾಣ.
ಎಲ್ಲರೂ ಅವನೆದುರು ಕುಳಿತು ಅತ್ತರು, ಅವನ ಗುಣಗಾನ ಮಾಡುತ ಗೋಳಾಡಿದರು.
ಕರೆಗಳು ಹಾರಿದವು ದೂರದೂರುಗಳಿಗೆ. ಹರಿದು ಬಂದರು ಜನ ಮನೆ ತುಂಬುವಂತೆ.
ಅತ್ತತ್ತು ಸುಸ್ತಾದ ಜನರ ಕಣ್ಣಲ್ಲಿ ಅದೇನೋ ಭಯಅನಂತhttp://www.blogger.com/profile/15776940435838376085noreply@blogger.com2tag:blogger.com,1999:blog-594962278029019479.post-6186413725605934052016-05-29T07:58:00.000+05:302016-05-29T07:58:36.363+05:30ಚೆನ್ನಾಗಿದೀನಿ...
Hypocrisy is part of our life, we breathe it.
ಈ ಕಡೆಯಿಂದ:
* ಅವತ್ತು ಸಾಯಂಕಾಲ 4th ಬ್ಲಾಕ್ ಹತ್ರ ನಡೆದುಕೊಂಡು ಹೋಗ್ತಿದ್ದೆ. ಎದರುಗಡೆ ನೋಡಿದ್ರೆ ಟಿಲ್ಡು! ಅದೇ ನಮ್ಮ ಟಿಲ್ಡು! "ಹೇ, ಮಗಾ ಏನೋ ಇಲ್ಲಿ!?" ಅವನಿಗೂ ಫುಲ್ಲ್ ಸರ್ಪ್ರೈಸ್. 'ಹೇ, ಸ್ಟಾರು..' ಅಂತ ತಬ್ಬಿಕೊಂಡ. "ಮತ್ತೆ ಹೇಗಿದಿಯಾ?" ಅಂತ ಕೇಳಿದೆ ನಾನು. ಬಹಳದಿನ ಆದ್ಮೇಲೆ ಸಿಕ್ಕಿದ್ದಕ್ಕೆ ಏನೋ ಒಂದ್ ಅರ್ಧ ನಿಮಿಷ ತಬ್ಬಿಕೊಂಡಿದ್ದು ಬಿಡ್ಲೇ ಇಲ್ಲ, ಏನೂ ಮಾತಾಡ್ಲೆ ಇಲ್ಲ. ಕೊನೆಗೆ ಬಿಟ್ಟು ಹೇಳಿದ ' ಅನಂತhttp://www.blogger.com/profile/15776940435838376085noreply@blogger.com3tag:blogger.com,1999:blog-594962278029019479.post-73382736057605894652015-06-05T12:05:00.001+05:302015-06-21T19:13:09.524+05:30ಬೆಂಕಿಆ ಕಾಳ್ಗಿಚ್ಚಿಗೆ ಕಾರಣವಾದ ಬೆಂಕಿ ಹುಟ್ಟಿದ್ದು ಕಡ್ಡಿಯನ್ನು ಗೀರಿದಾಗಲ್ಲ!
&#ಅನಂತhttp://www.blogger.com/profile/15776940435838376085noreply@blogger.com0tag:blogger.com,1999:blog-594962278029019479.post-40103905336780736912015-01-26T23:55:00.001+05:302015-01-27T10:03:03.468+05:30ಜೀವನ ಚಕ್ರ.......ಮರದ ಬುಡಕೆ ಬಂದ ಹುಡುಗನೊಬ್ಬ ಹಸಿಯಾಗಿದ್ದ ಮಣ್ಣನು ಬಗೆದು ತೆಗೆದ ಮರಿ ಎರೆಹು&ಅನಂತhttp://www.blogger.com/profile/15776940435838376085noreply@blogger.com0tag:blogger.com,1999:blog-594962278029019479.post-18485909347379362742014-10-25T00:25:00.001+05:302014-10-25T00:28:34.256+05:30ಅಸಹಾಯಕತೆತುಂಬಾ ತುಂಬಾ ವರ್ಷಗಳ ಹಿಂದೆ ಯಾವುದೊ ಮ್ಯಾಗಜಿನ್ ಅಲ್ಲಿ ಓದಿದ್ದ ಒಂದು ಕತೆಯ &#ಅನಂತhttp://www.blogger.com/profile/15776940435838376085noreply@blogger.com2tag:blogger.com,1999:blog-594962278029019479.post-75140500915585934972013-03-21T10:25:00.003+05:302013-03-21T10:25:41.472+05:30ಇನ್ನೊಂದು ಬ್ಲಾಗು....
ಸುಮಾರು 3-4 ವರ್ಷಗಳ ಹಿಂದೆ ನಾನು ಇದಲ್ದೇ ಇನ್ನೊಂದು ಬ್ಲಾಗ್ ಶುರು ಮಾಡಿದ್ದೆ, ಯಾವ್ದೋ ಬೇರೆ ಐಡಿಯಲ್ಲಿ. ಆವಾಗ ಅನಾಮಿಕ್ನಾಗಿ ಬರಿಬೇಕು ಅಂತ ಏನೋ ಒಂದು ಹುಚ್ಚು. ಸ್ವಲ್ಪ ದಿವಸ ಆದ್ಮೇಲೆ ಆ ಬ್ಲಾಗ್ ಬಗ್ಗೆ ನೆನಪೇ ಇಲ್ಲ, ಮರೆತು ಬಿಟ್ಟಿದ್ದೆ. ಇತ್ತೀಚೆಗೆ ಯಾಕೋ ನೆನಪಾಗಿ ಹುಡುಕಿದಾಗ ಅಂತೂ ಬ್ಲಾಗ್ ಸಿಕ್ತು, ಆದ್ರೆ ಪಾಸ್ವರ್ಡ್ ಮಾತ್ರ ಜಪ್ಪಯ್ಯ ಅಂದ್ರೂ ನೆನಪಾಗ್ತಿಲ್ಲ. ಅದರಲ್ಲಿ ಇದ್ದಿದ್ದ್ಂಗೆನೇ ಈ ಹೊಸ ಬ್ಲಾಗಲ್ಲಿ ಹಾಕಿದೀನಿ. ಸಾಧ್ಯ ಆದ್ರೆ ಇನ್ನೊಂದಿಷ್ಟು ಬರ್ದು ಅನಂತhttp://www.blogger.com/profile/15776940435838376085noreply@blogger.com0tag:blogger.com,1999:blog-594962278029019479.post-22365734055318815372013-01-08T15:48:00.000+05:302013-01-08T15:48:11.101+05:30ಸುಮ್ಮನಿರಬೇಕು, ದೂರವಿರಬೇಕು...
ಕೆಲವೊಂದು ಸಂದರ್ಭಗಳೇ ಹೀಗೆ,
ಆಗ ಮಾಡಬಹುದಾದ ಅತ್ಯುತ್ತಮ ಕೆಲಸವೆಂದರೆ,
ಸುಮ್ಮನಿರುವುದು, ದೂರವಿರುವುದು.
ನಡೆಯಲು ತವಕಿಸುತ್ತಿರುವ ಪುಟ್ಟ ಮಗು ಬಿದ್ದಾಗ,
ನೋವಾದೀತು ಎಂದು ಎತ್ತಿಕೊಳ್ಳಬಾರದು,
ಸುಮ್ಮನಿರಬೇಕು, ದೂರವಿರಬೇಕು,
ಮತ್ತೆ ಎದ್ದು ನಡೆಯುತ್ತ ನಗುವುದನ್ನ ನೋಡಬೇಕಷ್ಟೇ.
ಇಂಪಾದ ದನಿಯಲ್ಲಿ ಹಕ್ಕಿ ಹಾಡುವಾಗ,
ಅದರ ಬಣ್ಣ ಯಾವುದೆಂದು ಹುಡುಕಬಾರದು,
ಸುಮ್ಮನಿರಬೇಕು, ದೂರವಿರಬೇಕು,
ಏನಿದ್ದರೂ ಅದರ ಹಾಡಿಗೆ ಮನಸೋಲಬೇಕಷ್ಟೇ.
ಆತ್ಮೀಯರ ಜೀವನ ಅನಂತhttp://www.blogger.com/profile/15776940435838376085noreply@blogger.com2tag:blogger.com,1999:blog-594962278029019479.post-5672139906625957262012-08-19T11:28:00.000+05:302012-08-19T11:28:09.974+05:30ಗೋಡೆ...
~*~
ಪ್ರತಿ ದಿನ ಕೆಲಸಕ್ಕೆಂದು ಸೈಕಲ್ಲು ತುಳಿಯುವಾಗ
ಮಾಮೂಲಿಯಾಗಿ ಕಣ್ಣಿಗೆ ಬೀಳುತಿದ್ದ
ರಸ್ತೆಯ ಪಕ್ಕದ ಅತಿ ಸಾಮಾನ್ಯ ಗೋಡೆಯದು.
ಯಾರದೋ ಜಾಗವನ್ನು ಕಾಯಲು ಹುಟ್ಟಿ
ವರ್ಷಗಳ ಮಳೆಗಾಳಿಗೆ ಉಳಿದವರೆಲ್ಲಾ ಉರುಳಿದರೂ
ದಿಟ್ಟವಾಗಿ ನಿಂತ ಶಿಥಿಲ ಅನಾಥ ಗೋಡೆಯದು.
ನನ್ನ ಸೈಕಲ್ಲು ಬರುವವರೆಗೂ ತಾಳ್ಮೆಯಿಂದ ಕಾದು
ಅದು ಮುಂದೆ ಹೋದಂತೆಲ್ಲಾ ತಾನು ಹಿಂದೆ ಹಿಂದೆ ಸಾಗಿ
ತನ್ನ ಮುಡಿಗೇರಿಸಿಕೊಂಡ ಹಕ್ಕಿಗಳ ಬಾಯಿಂದ ಹಾಡಿ ನಲಿಯುತ್ತಿದ್ದ ಗೋಡೆಯದು.
ಗಾಲಿಗಳು ಅನಂತhttp://www.blogger.com/profile/15776940435838376085noreply@blogger.com2tag:blogger.com,1999:blog-594962278029019479.post-68344063903986083992012-02-15T21:00:00.000+05:302012-02-15T21:00:49.684+05:30ಆ ದಿನ..<!--[if gte mso 9]> Normal 0 false false false EN-US X-NONE X-NONE MicrosoftInternetExplorer4 <!--[endif]--><!--[if gte mso 9]>ಅನಂತhttp://www.blogger.com/profile/15776940435838376085noreply@blogger.com2tag:blogger.com,1999:blog-594962278029019479.post-56258112534554580422010-01-07T19:10:00.001+05:302010-01-07T19:10:00.039+05:30ಒಂದಿಷ್ಟು ಇವು...~*~ಬಹಳಷ್ಟಿವೆ ಕನಸುಗಳು ನನ್ನ ಬಳಿ,ಅದಕೆ ತಕ್ಕ ಪರಿಶ್ರಮವಿಲ್ಲವಷ್ಟೆ,ಮೇಲ್ತೂರಿದರೂ ಹಾರಾಡದದಾರ ಹರಿದ ಪಟಗಳಂತೆ.~*~ಜಾತ್ರೆಗೆ ಬಂದ ಪೋರಕಂಡ ನೂರಚ್ಚರಿಗಳಲ್ಲಿ,ಏನಮಾಡುವುದು ಬಿಡುವುದು ತಿಳಿಯದೆ,ಏನನ್ನೂ ಮಾಡದೆ,ನಿಂತಲ್ಲೇ ನಿಂತ, ಬೂದಿಯಾದ.~*~ಕೂಗಳತೆಯ ದೂರದಲ್ಲಿದ್ದಾಗ ಕಡಲು,ಯೋಚಿಸಿತು ಒಮ್ಮೆ ನದಿಯು,ಆ ಪಕ್ಕದ ನದಿಯಂತೆಇರಬಹುದಾಗಿತ್ತಲ್ಲಾ ನಾನು?ಹೌದು ಹೌದು ಎಂದು ನಕ್ಕಿತು ಉಪ್ಪು ನೀರು.~*~ಜಗತ್ತೇ ವಕ್ರ, ಗೋಜಲು, ಅಸಂಬದ್ಧ,ಎಂದೆಲ್ಲಾ ಒದರುತಿದ್ದ ನಾನು,ಸುಮ್ಮನಾದೆ ಒಂದು ದಿನ, ಯಾರಿಗೂ ಅನಂತhttp://www.blogger.com/profile/15776940435838376085noreply@blogger.com7tag:blogger.com,1999:blog-594962278029019479.post-79165057485802073442009-12-08T17:02:00.003+05:302018-02-09T23:22:36.711+05:30ಮುಂದಿದೆ ದಾರಿ..
ಹತ್ತಿರವಾಗುತಿದೆ, ಇನ್ನೆಷ್ಟರ ದೂರವದು?
ಬೀಳುತ್ತಿದೆ, ಎಣಿಸಿದ್ದಕ್ಕಿಂತಲೂ ರಭಸವಾಗಿ.
ಕೇಳುತ್ತಿದೆ ಅದರ ನಿಲ್ಲದ ಭೋರ್ಗರೆತ,
ಕಿವಿ ಮುಚ್ಚಿದರೂ ಬಿಡದಂತೆ,
'ನೋಡೋ, ಬಚ್ಚಲ ಮೋರಿಯಲ್ಲವಿದು,
ಇಷ್ಟಿದೆ ಇದರ ಆಳ’ ಎಂದಂತೆ.
ಹುಟ್ಟದಿದ್ದೀತೇ ಭಯ? ಆ ಪ್ರಪಾತವ ನೋಡಿದಾಗ,
ಬಿದ್ದದ್ದೆಲ್ಲಾ ನೆಲಮುಟ್ಟದೆ ತೇಲಾಡುವಾಗ,
ಮುಟ್ಟಿದವಪ್ಪಳಿಸಿದ ರಭಸಕೆ ಸಿಡಿದು ಕರಗುವಾಗ.
ಭಯಕ್ಕಂಜಲಾದೀತೇ?
ಬೀಳಲೇಬೇಕೆನ್ನುವ ಆಸೆ ಮೂಡಿದಮೇಲೆಯೂ.
ಒಮ್ಮೆಯಾದರೂ ನೆಗೆಯಬೇಕಿದೆ,
ತಳ ಮುಟ್ಟುವವರೆಗೆ, ಮಬ್ಬು ಅನಂತhttp://www.blogger.com/profile/15776940435838376085noreply@blogger.com7tag:blogger.com,1999:blog-594962278029019479.post-387662282245829132009-11-05T18:50:00.002+05:302009-11-05T18:57:14.850+05:30ಕನಸು...ಅಂದು,ಮಲಗುವಾಗಾಗಲೇ ಹೊತ್ತುಹನ್ನೆರಡರ ಮೇಲೆ ಒಂದಾಗಿತ್ತು.ಅಲ್ಲಿ, ನನಗೆಂದು ಬಂದಿದ್ದ ಸಿಹಿ ಕನಸುಗಳುಆಗಲೇ ಯಾರಕಣ್ಣಲ್ಲಿ ಬಿದ್ದು ಮಲಗಿದ್ದವೇನೋ.ಎಳೆದು ಅಪ್ಪಿಕೊಂಡರೂ ಕೊಸರಾಡಿಹತ್ತಿರ ಬರಲೊಲ್ಲೆ ಎನ್ನುವ ನಿದ್ದೆ.ಮುಂದೇನೆನ್ನುವಂತೆ ಖಾಲಿ ಗೋಡೆಯನೋಡುತ್ತಿದ್ದಾಗಲೇ ಬಂದಿದ್ದೆನಿಸುತ್ತೆ ನೋಡಿ,ನಿದ್ದೆಯ ಜೊತೆಜೊತೆಗೆ, ಆ ಕನಸು.ಅದು ಬರೀ ಕನಸೆಂದರೆ ಆಯಿತೆ?ಅಂತಿಂತದ್ದಲ್ಲದು, ಅತೀ ಘೋರ, ಭಯಾನಕ.ಬೆಟ್ಟದಮೇಲಿಂದ ನನ್ನನ್ಯಾರೊ ನೂಕಿ ನಕ್ಕಾಗತೇಲಾಡುತ ಭಯದಲಿ ಮುದುಡಿನೆಲಮುಟ್ಟುವ ಕ್ಷಣವ ಕಾದಂತೆ?ಅನಂತhttp://www.blogger.com/profile/15776940435838376085noreply@blogger.com3tag:blogger.com,1999:blog-594962278029019479.post-11387547179328350662009-10-14T09:12:00.001+05:302009-10-14T09:12:23.937+05:30ಸೊಬಗು..ಅಂತದ್ದೇನಿದೆ ಅಲ್ಲಿ?ಅವೇ ಹಸಿರೆಲೆ ಬಿಡುವ ಗಿಡ ಮರಗಳು,ತಣ್ಣಗೆ ಬಿದ್ದೋಡುವ ತೊರೆಗಳು,ಒಂದಿಷ್ಟು ಗಾಳಿ, ಮೋಡ ಮತ್ತು ನೀಲಾಕಾಶ.ಅದನೋಡೋಕೆ ಮೈಲುಗಟ್ಟಲೆ ನಡೆದು,ಅಲ್ಲಿಗೆ ಹೋಗಬೇಕೆ? ಅಂತ ಕೇಳಿದಿರಾ ಸ್ವಾಮಿ?ಬರೀ ನಕ್ಕೇನು ನಾನು. ಉತ್ತರಿಸುವ ಮೂರ್ಖನಾಗಲಾರೆ.~*~ಚಿತ್ರಕೃಪೆ: ಅಶೋಕಅನಂತhttp://www.blogger.com/profile/15776940435838376085noreply@blogger.com3tag:blogger.com,1999:blog-594962278029019479.post-29226340688603441002009-09-30T09:08:00.001+05:302009-09-30T09:09:33.425+05:30ನಡಿಗೆ..ಎಣಿಸಲಾಗದೆ ಚುಕ್ಕಿಗಳ ಬರೀ ನೋಡುತಕಣ್ಣಲ್ಲೇ ಮಾತನಾಡುತ ಮೌನದಲಿನಡೆದಿದ್ದವ ಚಿಕ್ಕ ಕಲ್ಲೆಡವಿದ್ದಕ್ಕೆ ’ಆಹ್’ ಅಂದ.ಅನಂತhttp://www.blogger.com/profile/15776940435838376085noreply@blogger.com3tag:blogger.com,1999:blog-594962278029019479.post-53497831303936860472009-09-15T19:22:00.001+05:302009-09-15T19:22:42.283+05:30ನೀರು...ಒಂದೇ ಎನ್ನುವಂತೆ ಸಾಗುತ್ತಿದ್ದ ನಾವುಆ ತುದಿಯಲ್ಲಿ ನೂರಾಗಿ ಸಾವಿರವಾಗಿಹರಡಿ ಹೊಳೆಹೊಳೆದು ತೂರಾಡಿಕೆಳಗುದುರಿ ಮತ್ತೆ ಮೊದಲಿನಂತೆ ನಡೆದಾಗಲೇಹುಟ್ಟಿದ್ದು, ಆ ಪುಟ್ಟ ನಗು.ಫೋಟೋ ಕೃಪೆ: ಅಶೋಕಅನಂತhttp://www.blogger.com/profile/15776940435838376085noreply@blogger.com2tag:blogger.com,1999:blog-594962278029019479.post-29723137132035366412009-08-04T17:48:00.003+05:302009-08-04T17:50:45.049+05:30ಹರಿಯದ ಪುಟಗಳು~*~"ಓಕೆ"ಯಾಕಂದೆ ನಾನು ಹಾಗೆ..? ಗೊತ್ತಿಲ್ಲ."ಹೇ, ಅರ್ಜೆಂಟ್ ಆಗಿ ನಾನೆಲ್ಲೋ ಹೊಗ್ಬೇಕು. ಆಮೆಲೆ ಸಿಗ್ತೀನಿ" ಇಷ್ಟೇ ಅಲ್ವಾ ನಾನಂದಿದ್ದು?ಅವಳುತ್ತರಕ್ಕೆ ಮನಸ್ಸು ನಿಲ್ಲಲಿಲ್ಲ, ಕಾಲುಗಳು ನಡಿತಿದ್ವು. ಮಾತುಗಳನ್ನೆದುರಿಸಕ್ಕಾಗದಾಗ ಮುಖ ನೋಡೋಕಾಗಲ್ಲ, ಭಾರಿ ಕಷ್ಟ. ಕಣ್ಣುಗಳನ್ನ ಎದರಿಸುವುದಂತೂ ಅಸಾಧ್ಯ. ಮುಂದೆ ಏನೋ ಹೇಳ್ತಿದ್ದಳು ಅನ್ಸುತ್ತೆ, ಶಬ್ದ ಕೇಳ್ತಿತ್ತು, ಆದ್ರೆ ಶಬ್ದಗಳು ಕೇಳ್ಲಿಲ್ಲ. ಜೋರೆದೆ ಬಡಿತದ ಮುಂದೆ ಬೇರೇನು ಕೇಳ್ಸಿದ್ದೀತು? ನಡಿತಿದ್ನೋ ಅಥವಾ ಓಡುತಿದ್ನೋ, ನಂಗೇನು ಅನಂತhttp://www.blogger.com/profile/15776940435838376085noreply@blogger.com2tag:blogger.com,1999:blog-594962278029019479.post-16442345632843312122009-06-24T18:07:00.007+05:302009-06-24T18:28:23.528+05:30ಮಾತು..ಹ್ಮ್.. ಬರೆಯೋಕೆ ಶುರು ಮಾಡ್ಬೇಕು, ಯೋಚನೆಗಳನ್ನ, ಭಾವನೆಗಳನ್ನ, ಅನಿಸಿಕೆಗಳನ್ನ, ಕನಸುಗಳನ್ನ..ಮಾಡ್ತೀನಿ, ಆದಷ್ಟು ಬೇಗ.. :)(ಇದಿನ್ನೊಂದು ಸೋಡಾ ಬಾಟಲ್ ಆಗದಿದ್ರೆ ಸಾಕು.. :p)ಅನಂತhttp://www.blogger.com/profile/15776940435838376085noreply@blogger.com1tag:blogger.com,1999:blog-594962278029019479.post-19704692675398640272008-09-22T16:26:00.020+05:302008-09-24T16:45:01.261+05:30ಹೀಗೊಂದು ಹುಚ್ಚು ಪ್ರಯೋಗ..ಈ ಪ್ರಯೋಗದಿಂದ ಆದ ಪ್ರಯೋಜನಗಳಿಗಿಂತ ಕಷ್ಟಗಳೇ ಜಾಸ್ತಿ, ಬೇರೆಯವರಿಗೆ. ಅದೆಲ್ಲರ ಜೊತೆಗೆ ಇದನ್ನು ಓದಿ ನಿಮ್ಮ ೫ ನಿಮಿಷ ಹಾಳುಮಾಡುವ ಈ ಇನ್ನೊಂದು ಕಷ್ಟವನ್ನೂ ಕೊಡುತ್ತಿದ್ದೇನೆ, ಸಂಪೂರ್ಣ ಉಚಿತವಾಗಿ.ಅಂದಹಾಗೆ ಇದೇನೂ ಅಸಾಧಾರಣ, ಯಾರೂ ಮಾಡೇ ಇರದಂತಹ ಕೆಲಸವೇನಲ್ಲ. ನಮ್ಮ ದೇಶದಲ್ಲೇ ಸರಿಸುಮಾರು ೮೪ ಕೋಟಿ ಜನ ಇದನ್ನು ನಡೆಸಿದಾರೆ ಮತ್ತು ನಡೆಸ್ಕೊಂಡು ಹೋಗ್ತಾನೇ ಇದ್ದಾರೆ. ನಾನು ಮಾಡಿದ್ದೂ ಅದನ್ನೇ, ಅಂದ್ರೆ ಮೊಬೈಲ್ ಬಳಸದೇ ಇರುವುದು.ಕಳೆದ ಎರಡೂ ಮುಕ್ಕಾಲು ತಿಂಗಳಿಂದ ನಾನು ನನ್ನ ಮೊಬೈಲ್ ಅನಂತhttp://www.blogger.com/profile/15776940435838376085noreply@blogger.com12tag:blogger.com,1999:blog-594962278029019479.post-68543134818731695672008-08-11T14:36:00.008+05:302008-08-11T16:50:28.136+05:30ಸೋಡಾ ಬಾಟಲ್ ಸ್ಪಿರಿಟ್ನನ್ನ ತಂದೆ ಆವಾಗಾವಾಗ 'ನಮ್ಮದೆಲ್ಲಾ ಬರೇ ಸೋಡಾ ಬಾಟಲ್ ಸ್ಪಿರಿಟ್ ಇದ್ಹಂಗೆ' ಅಂತ ಹೇಳಿ ನಗ್ತಿರ್ತಾರೆ. ಈ ಮಾತು ಬೇರೆಯವರ ಬದುಕಿಗೆ ಒಪ್ಪುತ್ತೋ ಇಲ್ವೋ ಗೋತ್ತಿಲ್ಲ ಆದ್ರೆ ಇವು ೧೦೦% ನನಗೋಸ್ಲರ ಸ್ಪೆಷಲ್ ಆರ್ಡರ್ ಕೊಟ್ಟು ಮಾಡಿಸಿದಂತಹ ಶಬ್ದಗಳು ಅಂತ ಅನ್ಸುತ್ತೆ.ನೀವು ಇತ್ತೀಚಿನ ದಿನಗಳಲ್ಲಿ ಅಲ್ಲದಿದ್ದರೂ ಚಿಕ್ಕವರಾಗಿದ್ದಾಗಲಾದ್ರೂ ಬಂಡಿಯವನು ಹಸಿರು ಸೋಡಾ ಬಾಟಲ್ ಅನ್ನು ಭುಜಕ್ಕೆ ಆನಿಸಿಕೊಂಡು ಬಲವಾಗಿ ಗೋಲಿಗುಂಡನ್ನು ಹಿಂದಕ್ಕೆ ತಳ್ಳಿ, ಬಂದೂಕಿನಿಂದ ಗುಂಡು ಹೊರಟಂತ ಶಬ್ದ ಬಂದಾಗ ನೀವು ಅನಂತhttp://www.blogger.com/profile/15776940435838376085noreply@blogger.com3