Tuesday, September 15, 2009

ನೀರು...




ಒಂದೇ ಎನ್ನುವಂತೆ ಸಾಗುತ್ತಿದ್ದ ನಾವು
ಆ ತುದಿಯಲ್ಲಿ ನೂರಾಗಿ ಸಾವಿರವಾಗಿ
ಹರಡಿ ಹೊಳೆಹೊಳೆದು ತೂರಾಡಿ
ಕೆಳಗುದುರಿ ಮತ್ತೆ ಮೊದಲಿನಂತೆ ನಡೆದಾಗಲೇ
ಹುಟ್ಟಿದ್ದು, ಆ ಪುಟ್ಟ ನಗು.




ಫೋಟೋ ಕೃಪೆ: ಅಶೋಕ

2 comments:

CoolNukeAshok said...

ಅರ್ಥಪೂರ್ಣ ಸಾಲು ...... !!!
ಸ್ವಲ್ಪ ಯೋಚನೆ ಮಾಡಿ ನೋಡಿದರೆ ನಾವು ಗೆಳೆಯರು ಹಾಗೆ ಅಲ್ವ? ಒಂದಾಗಿ ಇದ್ದು ಸ್ನೇಹ ಬೆಸೆದು , ಜೀವನದ ದಾರಿಯಲ್ಲಿ ಬೇರೆ ಹೋಗಿ ಹೊಳೆದು .. ಮಿಂಚಿ.. ಮರಳಿ ಕೂಡಿದಾಗ ಮೂಡೋ ಆ ನಗು... ಏನು ರಮಣೀಯ .. ಏನಂತಿರ?

ಅನಂತ said...

ಖಂಡಿತ ನಿಜ ಅಶೋಕ.. ಧನ್ಯವಾದಗಳು.. :)