Wednesday, October 14, 2009

ಸೊಬಗು..



ಅಂತದ್ದೇನಿದೆ ಅಲ್ಲಿ?
ಅವೇ ಹಸಿರೆಲೆ ಬಿಡುವ ಗಿಡ ಮರಗಳು,
ತಣ್ಣಗೆ ಬಿದ್ದೋಡುವ ತೊರೆಗಳು,
ಒಂದಿಷ್ಟು ಗಾಳಿ, ಮೋಡ ಮತ್ತು ನೀಲಾಕಾಶ.
ಅದನೋಡೋಕೆ ಮೈಲುಗಟ್ಟಲೆ ನಡೆದು,
ಅಲ್ಲಿಗೆ ಹೋಗಬೇಕೆ? ಅಂತ ಕೇಳಿದಿರಾ ಸ್ವಾಮಿ?
ಬರೀ ನಕ್ಕೇನು ನಾನು. ಉತ್ತರಿಸುವ ಮೂರ್ಖನಾಗಲಾರೆ.
~*~


ಚಿತ್ರಕೃಪೆ: ಅಶೋಕ

3 comments:

CoolNukeAshok said...

Very nicely put. And everytime am excited about my foto being in ur blog. Thanks for that

ಗೌತಮ್ ಹೆಗಡೆ said...

uttarisi enu prayojana? eduriddavarige artha aagbekalla nimm uttara. mounave leasu:):)

ಅನಂತ said...

ಅಶೋಕ,
ಧನ್ಯವಾದ. ಏನುಮಾಡೋದು, ಅಷ್ಟು ಚೆನ್ನಾಗಿ ಫೋಟೋ ತೆಗಿತೀಯ.. :)

ಗೌತಮ್,
ನಿಜ.. :)