ಸುಮಾರು 3-4 ವರ್ಷಗಳ ಹಿಂದೆ ನಾನು ಇದಲ್ದೇ ಇನ್ನೊಂದು ಬ್ಲಾಗ್ ಶುರು ಮಾಡಿದ್ದೆ, ಯಾವ್ದೋ ಬೇರೆ ಐಡಿಯಲ್ಲಿ. ಆವಾಗ ಅನಾಮಿಕ್ನಾಗಿ ಬರಿಬೇಕು ಅಂತ ಏನೋ ಒಂದು ಹುಚ್ಚು. ಸ್ವಲ್ಪ ದಿವಸ ಆದ್ಮೇಲೆ ಆ ಬ್ಲಾಗ್ ಬಗ್ಗೆ ನೆನಪೇ ಇಲ್ಲ, ಮರೆತು ಬಿಟ್ಟಿದ್ದೆ. ಇತ್ತೀಚೆಗೆ ಯಾಕೋ ನೆನಪಾಗಿ ಹುಡುಕಿದಾಗ ಅಂತೂ ಬ್ಲಾಗ್ ಸಿಕ್ತು, ಆದ್ರೆ ಪಾಸ್‍ವರ್ಡ್ ಮಾತ್ರ ಜಪ್ಪಯ್ಯ ಅಂದ್ರೂ ನೆನಪಾಗ್ತಿಲ್ಲ. ಅದರಲ್ಲಿ ಇದ್ದಿದ್ದ್ಂಗೆನೇ ಈ ಹೊಸ ಬ್ಲಾಗಲ್ಲಿ ಹಾಕಿದೀನಿ. ಸಾಧ್ಯ ಆದ್ರೆ ಇನ್ನೊಂದಿಷ್ಟು ಬರ್ದು ಮುಂದುವರೆಸ್ತಿನಿ.
http://mevsi13.blogspot.in
ಓದೋದು ಮಾತ್ರ ನಿಮ್ಮ ಕರ್ಮ. ;o)
http://mevsi13.blogspot.in
ಓದೋದು ಮಾತ್ರ ನಿಮ್ಮ ಕರ್ಮ. ;o)
No comments:
Post a Comment