ಒಂದಾನೊಂದು ಕಾಲದಲ್ಲಿ.....
Tuesday, August 13, 2024
ಮಾತು
ಕಟ್ಟಕಡೆಗೆ, 'ನೀರು' ಎಂದವನ ಬಾಯಿಗೆರೆದ
ಗಂಗಾಜಲವೆಲ್ಲಾ ನೆಲಪಾಲು.
ಗಂಟಲ ಬಿಗಿದು ಕೊನೆಗೂ ಹೊರಬರದ,
ಆಡದೆ ಉಳಿದ ಮಾತುಗಳ ಕಗ್ಗಲ್ಲು.
No comments:
Post a Comment
Older Post
Home
Subscribe to:
Post Comments (Atom)
No comments:
Post a Comment